ಕರ್ನಾಟಕ ಮುಸ್ಲಿಂ ಯುನಿಟಿಯು ಕರ್ನಾಟಕ ರಾಜ್ಯ ಸರಕಾರದ ಸಂಘ ಸಂಸ್ಥೆಗಳ ಕಾಯ್ದೆಯಡಿ ಅಧಿಕೃತವಾಗಿ ನೋಂದಣಿಯಾಗಿರುವ ಸಂಸ್ಥೆಯಾಗಿದೆ. ಸಾಮಾನ್ಯವಾಗಿ ಇದನ್ನು KMU ಅಥವಾ ಕೆಎಂಯು ಸಂಘಟನೆ ಎಂದು ಕರೆಯಲಾಗುವುದು. ಕರ್ನಾಟಕ ರಾಜ್ಯದಲ್ಲಿ ಕಳೆದ ಹಲವಾರು ವರ್ಷಗಳಿಂದ ಒಂದು ಸಾಮಾಜಿಕ ಸಂಘಟನೆಯಾಗಿ ಸಕ್ರಿಯ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿರುವ KMU 13 ಜನರ ನೋಂದಾಯಿತ ಸಮಿತಿ, 5 ವಲಯಗಳ 15....